ಮೊದಲ ಸುತ್ತಿನಲ್ಲಿ RCB ತಂಡ ಸೇರಿಕೊಂಡ ಇಬ್ಬರು ಸ್ಟಾರ್ ಆಟಗಾರರು | IPL2020 | IPL | RCB | FINCH | MORRIS

2019-12-19 3

ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 2020ರ ಸೀಸನ್‌ಗಾಗಿ ಗುರುವಾರ (ಡಿಸೆಂಬರ್ 19) ಆಟಗಾರರ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ನಡೆಯುತ್ತಿದೆ. ಪ್ರತಿಭಾನ್ವಿತ ಆಟಗಾರರನ್ನು ತಂಡಕ್ಕೆ ಸೆಳೆದುಕೊಂಡು ತಂಡ ಬಲ ಪಡಿಸಿಕೊಳ್ಳಲು ಫ್ರಾಂಚೈಸಿಗಳು ಸಜ್ಜಾಗಿವೆ

For some, it will be about finding the remaining pieces of their puzzle, while others with unsettled line-ups will look to add muscle and even overhaul the core of their sides at the 2020 Indian Premier League (IPL) auction in Kolkata today.